ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮದ ಹೊರವಲಯದ ಜಮೀನಿನ ಶೆಡ್ ಎದುರು ಹಾಕಿದ್ದ ಅಂದಾಜು 60 ಸಾವಿರ ರೂ. ಮೌಲ್ಯದ 4 ಸೋಲಾರ್ ಪ್ಯಾನೆಲ್ ಗಳು ಹಾಗೂ ಅವುಗಳಿಗೆ ಅಳವಡಿಸಿದ್ದ 4 ಸೋಲಾರ್ ಲೈಟ್‌ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/06/2022 11:18 am