ಹುಬ್ಬಳ್ಳಿ: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಜೀವನಾಧರಿಸಿದ 83 ಚಿತ್ರ ಅನೇಕ ಪ್ರೇಕ್ಷಕರ ಹೃದಯ ಕದ್ದಿದೆ. ರಿಲೀಸ್ ಆಗಿ ಎರಡು ದಿನ ಆದರೂ ಸಹ ಚಿತ್ರದ ಕ್ರೇಜ್ ಕಡಿಮೆ ಆಗಿಯೇ ಇಲ್ಲ. ಮೂರನೇ ದಿನ ಭಾನುವಾರ ಸಿನಿಮಾ ವೀಕ್ಷಿಸಿದ ಪ್ರೇಕ್ಷಕ ನಿಮ್ಮ PublicNext ಗೆ ತಮ್ಮದೇ ಓಪಿನಿಯನ್ ಕೊಟ್ಟಿದ್ದಾರೆ. ಬನ್ನಿ ನೋಡೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2021 09:47 pm