ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಸೆಂಬರ್ ತಿಂಗಳಲ್ಲಿ ಮನೆ ಚಿತ್ರ ಬಿಡುಗಡೆಗೆ ಸಿದ್ಧತೆ

ಹುಬ್ಬಳ್ಳಿ- ಗಾಯತ್ರಿ ಕ್ರಿಯೇಷನ್ಸ್ ಹಾಗೂ ಸಂಯುಕ್ತ ಸ್ಟುಡಿಯೋ ಸಹಯೋಗದೊಂದಿಗೆ ನಿರ್ಮಾಣವಾಗಿರುವ "ಮನೆ" ಚಿತ್ರ ಸಂಪೂರ್ಣ ಮುಗದಿದ್ದು, ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆ ಸಿದ್ಧವಾಗಿದೆ, ಇಡೀ ಚಿತ್ರವನ್ನು ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರಿಕರಣ ಮಾಡಲಾಗಿದೆ ಎಂದು ನಿರ್ದೇಶಕರಾದ ಪೂರ್ಣಾಶ್ರೀ ತಿಳಿಸಿದರು....

ಈ ಚಿತ್ರದ ಸಂದೇಶ ಎಂದರೆ ಒಬ್ಬ ಕೂಲಿ ಕಾರ್ಮಿಕನಿಗೆ ತನ್ನದರಯಾದ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ತನ್ನದೇ ಆದ ಸ್ವಂತ ಮನೆ ಕಟ್ಟುತ್ತಾನೆ ಎಂಬುದೇ ಈ ಚಿತ್ರದ ಸಾರಾಂಶ, ಈ ಚಿತ್ರದಲ್ಲಿ ಸಾಗರ್ ಕೆ. ಎಚ್ ನಾಯಕನಾಗಿ ನಟಿಸಿದ್ದಾರೆ. ಅಕ್ಷತಾ ವಿಲಾಸ ನಟಿಯಾಗಿದ್ದಾರೆ. ಮುಖ್ಯ ಪಾತ್ರದಲ್ಲಿ ಹುಬ್ಬಳ್ಳಿಯ ರಂಗಕಲಾವಿದರಾದ ರೇಣುಕುಮಾರ ಸಂಸ್ಥಾನ ಮಠ, ಪ್ರಮೀಳಾ ಸುಬ್ರಮಣ್ಯಂ ಅಭಿನಯಿಸಿದ್ದಾರೆ..

Edited By : Nagesh Gaonkar
Kshetra Samachara

Kshetra Samachara

21/09/2020 06:38 pm

Cinque Terre

35.64 K

Cinque Terre

0

ಸಂಬಂಧಿತ ಸುದ್ದಿ