ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದೆಹಲಿಯಲ್ಲಿ ಪ್ರಲ್ಹಾದ್ ಜೋಶಿಗೆ ಮನವಿ ಸಲ್ಲಿಸಿದ ನವಲಗುಂದ ರೈತರು

ನವಲಗುಂದ: ದೆಹಲಿ ಚಲೋ ಹೊರಟ ನವಲಗುಂದ ರೈತರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಸಕ್ಕರೆ, ಜವಳಿ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಕಳಸಾ ಬಂಡೂರಿ ಹೋರಾಟ ಸಮಿತಿ ನವಗುಂದ ವತಿಯಿಂದ ದೆಹಲಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಮಲಪ್ರಭೆಗೆ ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದು ನದಿಗಳ ಜೋಡಣೆ ಮಾಡುವಂತೆ ಒತ್ತಾಯಿಸುವುದರೊಂದಿಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಭಾಸ್ ಚಂದ್ರಗೌಡ ಪಾಟೀಲ, ಮಲ್ಲೇಶ್ ಉಪ್ಪಾರ, ಸಿದ್ದಲಿಂಗಪ್ಪ ಹಳ್ಳದ, ಸಿ. ಬಿ ಪಾಟೀಲ್, ಸಂಗಪ್ಪ ನೀಡವನಿ, ಎಂ ಕುಲಕರ್ಣಿ, ಭಗವಂತಪ್ಪ ಪುಟ್ಟಣ್ಣವರ, ಯಲ್ಲರಡ್ಡಿ ಹೊನ್ನಳ್ಳಿ ಗೋವಿಂದರಡ್ಡಿ, ಸೇರಿದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

27/07/2022 08:17 am

Cinque Terre

3.88 K

Cinque Terre

1

ಸಂಬಂಧಿತ ಸುದ್ದಿ