ನವಲಗುಂದ: ವ್ಯವಾಸಾಯದಲ್ಲಿ ಒಮ್ಮೊಮ್ಮೆ ನಷ್ಟವಾದರೂ ಅದು ನಮ್ಮನ್ನು ಕೈ ಬಿಡೋದಿಲ್ಲ. ಬೇಸಾಯಗಾರನಿಗೆ ಸಹನೆ, ಸಹಿಷ್ಣುತೆ ಇರಬೇಕು. ಕಾಯುವ ಗುಣ ಬೇಕು. ಇಂತಹ ಗುಣಗಳನ್ನು ಇಟ್ಟುಕೊಂಡು ನಮ್ಮ ಅನ್ನದಾತರು ಕೆಲಸ ಅವಿರತವಾಗಿ ದುಡಿಯುತ್ತಾರೆ.
ಅಂತಹ ಅನ್ನದಾತ ಶಿವರೆಡ್ಡಿ ಹೇಮರೆಡ್ಡಿ ಕರಮಳ್ಳಿ ಅವರು ಇವತ್ತಿನ ದೇಶ್ ಕೃಷಿ ಸಂಚಿಕೆಯ ಅತಿಥಿ. ಸಕಾಲಕ್ಕೆ ದೇಶಪಾಂಡೆ ಫೌಂಡೇಶನ್ ಸಹಾಯ-ಸಹಕಾರ ಪಡೆದ ಇವರು ಒಬ್ಬ ಯಶಸ್ವಿ ಅನ್ನದಾತರಾಗಿದ್ದಾರೆ. ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಶಿವರೆಡ್ಡಿ ಮಾತನಾಡಿದ್ದಾರೆ. ಬನ್ನಿ ಅವರ ಅನುಭವದ ಮಾತು ಕೇಳೋಣ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 01:01 pm