ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶ್ರಮದಿಂದ ದುಡಿದನು ಕಲ್ಲಯ್ಯ: ಪುಷ್ಕಳ ಫಲ ಕೊಟ್ಟಿತು ವ್ಯವಸಾಯ

ನವಲಗುಂದ: ನಿಜವಾದ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಅಂದರೆ ಅದು ನಮ್ಮ ಅನ್ನದಾತರು ಮಾತ್ರ. ಯಾಕಂದ್ರೆ ಅವರು ಲಾಭಕ್ಕಾಗಿ ದುಡಿಯುವವರಲ್ಲ‌. ತಮ್ಮ ಕಾಯಕದಲ್ಲಿ ಲಾಭ ಇಲ್ಲದಿದ್ದರೂ ಅದನ್ನು ನಿಸ್ವಾರ್ಥ ಭಾವದಿಂದ ಮಾಡುತ್ತಾರೆ‌.

ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಕಡದಳ್ಳಿ ಗ್ರಾಮದ ಉತ್ಸಾಹಿ ರೈತ ಕಲ್ಲಯ್ಯ ಶೇಖಯ್ಯ ಹಿರೇಮಠ ಅವರ ಬಗ್ಗೆ ತಿಳಿಯೋಣ. ಮೂರುವರೆ ಎಕರೆ ಹೊಲದಲ್ಲಿ ಸ್ವಚ್ಛಂದ ಬೆಳೆ ಬೆಳೆಯುತ್ತಿದ್ದಾರೆ. ಇವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿರುವ ಕಿರುಸಂದರ್ಶನ ಇಲ್ಲಿದೆ. ಬನ್ನಿ ಕಲ್ಲಯ್ಯ ಅವರ ಅನುಭವದ ಮಾತುಗಳನ್ನು ಕೇಳೋಣ. ನೋಡೋಣ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/06/2022 08:08 pm

Cinque Terre

137.58 K

Cinque Terre

0

ಸಂಬಂಧಿತ ಸುದ್ದಿ