ಹುಬ್ಬಳ್ಳಿ: ವಯಸ್ಸು ಎಷ್ಟಾದರೇನು? ದುಡಿಯಬೇಕೆಂಬ ಮನಸಿರಬೇಕು. ಅದು ಸೋಂಬೇರಿ ಯುವಜನರಿಗೆ ಸ್ಫೂರ್ತಿಯಾಗುವಂತಿರಬೇಕು. ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ನಾವು ಕೃಷಿಕ ಮಹಿಳೆ ಬಗ್ಗೆ ತಿಳಿಯೋಣ. ನೀಲವ್ವ ನವಲೂರ ಎಂಬ ಇವರು ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದವರು. ಪೂರ್ಣಾವಧಿ ಕೃಷಿ ಮಾಡಲು ಸಾಧ್ಯವಿಲ್ಲದಿದ್ರೂ ಕೈಲಾದಷ್ಟು ವ್ಯವಸಾಯದಲ್ಲಿ ತೊಡಗುತ್ತಾರೆ. ಬನ್ನಿ ಅವರೊಂದಿಗೆ ಒಂಚೂರು ಉಭಯ ಕುಶಲೋಪರಿಯಾಗಿ ಮಾತಾಡೋಣ.
Kshetra Samachara
21/11/2021 05:27 pm