ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬ್ಯಾಹಟ್ಟಿಯ ಶೇತ್ಕಿ ಶೇಖಪ್ಪ: ಚೆಂದ ಬೆಳಿ ಬೆಳದಾರ ನೋಡ್ರಪ್ಪ

ಹುಬ್ಬಳ್ಳಿ: ಒಣ ಬೇಸಾಯವಾದ್ರೇನು? ನೀರಾವರಿ ಆದ್ರೇನು? ಶ್ರಮದಿಂದ ದುಡಿದರೆ ಯಾವತ್ತಿಗೂ ಭೂಮಿ ಕೈ ಬಿಡೋದಿಲ್ಲ ಎಂಬ ಮಾತಿನಂತೆ ಶ್ರದ್ಧೆಯಿಂದ ದುಡಿಯುತ್ತಾರೆ ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದ ಉತ್ಸಾಹಿ ರೈತ ಶೇಖಪ್ಪ ಬಸವಣ್ಣೆಪ್ಪ ನವಲೂರ ಅವರು. ವೃತ್ತಿಯಲ್ಲಿ ಕಂದಾಯ ಇಲಾಖೆ ನೌಕರರಾದ ಇವರು ಪ್ರವೃತ್ತಿಯಲ್ಲಿ ಅನ್ನದಾತ. ಸರ್ಕಾರಿ ಸಂಬಳ ಇದ್ದರೂ ಕೃಷಿ ಕಾಯಕ ಮುಂದುವರೆಸಿದ್ದು ಯಾಕೆ ಅನ್ನೋದನ್ನ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರೇ ಹೇಳ್ತಾರೆ ಕೇಳಿ.

Edited By : Shivu K
Kshetra Samachara

Kshetra Samachara

18/11/2021 04:58 pm

Cinque Terre

54.02 K

Cinque Terre

2

ಸಂಬಂಧಿತ ಸುದ್ದಿ