ನವಲಗುಂದ : ತಾಲೂಕಿನ ಖನ್ನೂರ ಗ್ರಾಮದಲ್ಲಿ ರೈತರು ಕಟಾವು ಮಾಡಿ ಇಟ್ಟ ಹೆಸರು ಬೆಳೆ ಸಂಪೂರ್ಣ ಮಳೆಯಿಂದ ನಷ್ಟವಾಗಿದ್ದು, ಗ್ರಾಮದ ರೈತರು ತಲೆ ಮೇಲೆ ಕೈಹೋತ್ತು ಕೂರುವ ಪರಿಸ್ಥಿತಿ ಬಂದೋದಾಗಿದೆ.
ಹೌದು ಕಳೆದ ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ರೈತರು ಕಷ್ಟ ಪಟ್ಟು ಬೆಳೆದ ಹೆಸರು ಬೆಳೆ ಮಳೆಗೆ ಆಹುತಿ ಆಗಿದೆ. ಬೆಳೆದ ಬೆಲೆಯನ್ನು ರೈತರು ರಾಶಿ ಮಾಡಿ ಇಟ್ಟ ಸಂಧರ್ಭದಲ್ಲಿ ಮಳೆ ಸುರಿದಿದ್ದು, ಇದರಿಂದ ಹೆಸರು ಸಂಪೂರ್ಣ ನೀರಿನಲ್ಲಿ ನಿಂತಿದೆ. ಇದರಿಂದ ಕಂಗಲಾದ ರೈತರು ತಮ್ಮ ಅಳಲನ್ನು ತೋಡಿಕೊಂಡದ್ದು ಹೀಗೆ
Kshetra Samachara
27/08/2021 08:33 am