ಅನ್ನ ಬೆಳೆಯುವುದು ಅನ್ನದಾತನ ಸಂಕಲ್ಪ
ನೆಲ ಹಸಿಯಾದಲ್ಲಿ ರೈತನಿಗೆ ಕಾಯಕಲ್ಪ
ಮಳೆ ಇಲ್ಲದಾಗಲೂ ಬೆಳೆದವನೇ ಮಹಾಶೂರ
ಬೆಳೆದು ತೋರಿಸಿದ್ದಾರೆ ಸಂಕದಾಳ ಶೂರ
ನಮ್ಮ ರೈತರು ಒಮ್ಮೆ ಸಂಕಲ್ಪ ತೊಟ್ಟು ದುಡಿಯಲು ನಿಂತರೆ ಎಂತದ್ದೇ ಸವಾಲಿದ್ದರೂ ಎದುರಿಸಿ ಗೆಲ್ಲುತ್ತಾರೆ. ಪ್ರಕೃತಿಯ ಗುಣ, ಆಯಾ ಕಾಲದ ಹವಾಮಾನ, ತನ್ನ ಹೊಲದ ಮಣ್ಣಿನ ಗುಣ ಎಲ್ಲವನ್ನೂ ನೋಡಿಕೊಂಡು ತಾನೇನು ಬಿತ್ತಬೇಕು? ತಾನು ಹೇಗೆ ಬೆಳೆಯಬೇಕು ಎಂಬುದನ್ನು ಜಾಣ್ಮೆಯಿಂದ ನಿರ್ಧರಿಸಿ ನಮ್ಮ ರೈತರು ದುಡಿಯುತ್ತಾರೆ.
ಬನ್ನಿ ಇವತ್ತು ದೇಶ್ ಕೃಷಿ ಸಂಚಿಕೆಯಲ್ಲಿ ಇನ್ನೋರ್ವ ಉತ್ಸಾಹಿ ಕೃಷಿಕನ ಬಗ್ಗೆ ತಿಳಿಯೋಣ.
Kshetra Samachara
20/08/2021 03:22 pm