ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಉಪ್ಪಿನ ಬೆಟಗೇರಿ
ಸಂಘದ ಶತಮಾನೋತ್ಸವ ಸಮಾರಂಭ ಇದೇ ದಿನಾಂಕ 26 ರಂದು ಬೆಳಿಗ್ಗೆ 11ಗಂಟೆಗೆ ಉಪ್ಪಿನ ಬೆಟಗೇರಿ ಗ್ರಾಮದ ಶ್ರೀ ಗುರು ವಿರುಪಾಕ್ಷೇಶ್ವರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಸಮಾರಂಭಕ್ಕೆ ಆಗಮಿಸುವ ಸರ್ವರಿಗೂ ಆದರದ ಸುಸ್ವಾಗತ
ಸ್ವಾಗತ ಕೋರುವವರು: ಶ್ರೀ ರಾಮಲಿಂಗಪ್ಪ ನವಲಗುಂದ, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಉಪ್ಪಿನ ಬೆಟಗೇರಿ,
ಶ್ರೀ ವೀರಣ್ಣ ಪರಾಂಡೆ, ಉಪಾಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಉಪ್ಪಿನ ಬೆಟಗೇರಿ ಹಾಗೂ ನಿರ್ದೇಶಕರಾದ ಉಮೇಶ ಮಸೂತಿ, ಧರೇಪ್ಪ ಬೊಬ್ಬಿ, ಶಿವಪ್ಪ ಕರಿಗಾರ, ಈರಪ್ಪ ಮಡಿವಾಳರ, ಯಲ್ಲಪ್ಪ ಕಳ್ಳಿ, ಅಬ್ದುಲ್‌ವಹಾಬ್ ಮನ್ನಾನಾಯ್ಕ್, ಮಲ್ಲಿಕಾರ್ಜುನ ಹುಟಗಿ, ಅಭಿನಂದನ ಅಷ್ಟಗಿ, ದ್ರಾಕ್ಷಾಯಣಿ ಗೌರಿಮಠ ಮತ್ತು ಶಾರದಾ ಗಾಣಿಗೇರ
Kshetra Samachara
25/12/2021 10:39 am