ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ತಿ ಮಾರಾಟಕ್ಕೆ ಬಂದು ಜೀವ ಬಿಟ್ಟ ಭದ್ರಾಪೂರ ಗ್ರಾಮದ ರೈತ

ಅಣ್ಣಿಗೇರಿ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಆರಂಭವಾದ ಕೇಂದ್ರ ಸರ್ಕಾರದ ಸಿಸಿಐ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಾನು ಬೆಳೆದ ಹತ್ತಿ ಮಾರಾಟ ಮಾಡಲು ಪಾಳೆ ಹಚ್ಚಲು ಬಂದು ಎಪಿಎಂಸಿ ಆವರಣದ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಪ್ರಾಣ ಬಿಟ್ಟ ಘಟನೆ ಇಂದು ಸಾಯಂಕಾಲ ಸಂಭವಿಸಿದೆ. ಮೃತ ರೈತ ತಾಲೂಕಿನ ಭದ್ರಾಪೂರ ಗ್ರಾಮದ ಬಸವರಾಜ ಹಬ್ಬಣ್ಣವರ (48) ಎಂದು ತಿಳಿದು ಬಂದಿದೆ. ರೈತನ ಸಾವು ಆಕಸ್ಮಿಕವಾಗಿದೆ ಎಂದು ಸ್ಥಳೀಯರು ತಿಳಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಲಾಲಸಾಬ ಜೂಲಕಟ್ಟಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/12/2020 08:22 pm

Cinque Terre

14.92 K

Cinque Terre

0

ಸಂಬಂಧಿತ ಸುದ್ದಿ