ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಿನಲ್ಲಿ ಭರದಿಂದ ಸಾಗಿರುವ ಕಬ್ಬು ಕಟಾವು

ಕಲಘಟಗಿ:ತಾಲೂಕಿನ‌ಲ್ಲಿ ಪ್ರಸಕ್ತ ಸಾಲಿನ ಕಬ್ಬು ಕಟಾವು ಭರದಿಂದ ಸಾಗಿದ್ದು,ಕಬ್ಬು ಬೆಳೆದ ರೈತರು ಸಂತಸಗೊಂಡಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿರುವ ಕಬ್ಬ ಕಟಾವು ಕೂಲಿ (ಗ್ಯಾಂಗ್ ಗಳು) ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ‌ಕಳೆದ ಎರಡ ಮೂರು ದಿನಗಳಿಂದ ಬೀಡುಬಿಟ್ಟದ್ದು,ಕಬ್ಬು ಕಟಾವು ಪ್ರಾರಂಭವಾಗಿದೆ.ತಾಲೂಕಿನಲ್ಲಿ ಸುಮಾರು 4500 ಹೆಕ್ಟೇರ್ ಭೂಮಿಯಲ್ಲಿ ರೈತರು ಕಬ್ಬಿನ‌ ಬೆಳೆ ಬೆಳೆದಿದ್ದಾರೆ.

ಪಕ್ಕದ ಹಳಿಯಾಳ ತಾಲೂಕಿನ ಪ್ಯಾರಿ ಶುಗರ್ಸ್ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ರೈತರು ತಾವು ಬೆಳೆದ ಕಬ್ಬು ಸಾಗಿಸುತ್ತಾರೆ.

Edited By :
Kshetra Samachara

Kshetra Samachara

13/10/2020 09:43 pm

Cinque Terre

10.69 K

Cinque Terre

2

ಸಂಬಂಧಿತ ಸುದ್ದಿ