ಹುಬ್ಬಳ್ಳಿ : ಧಾರವಾಡದ ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್, ವತಿಯಿಂದ ಜು.24 ರವಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಉಚಿತ ಹೃದಯರೋಗ ತಪಾಸಣಾ ಶಿಬಿರ ನಡೆಯಲಿದೆ.
ಹುಬ್ಬಳ್ಳಿಯ ವಿದ್ಯಾನಗರದ ಗುರುದತ್ತ ಭವನದ ಹತ್ತಿರವಿರುವ ಎಸ್ ಡಿಎಂ ಪಾಲಿಕ್ಲಿನಿಕನಲ್ಲಿ ಈ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಬಿಪಿ,ಶುಗರ್,ಇಸಿಜಿ,2ಡಿ ಇಕ್ಹೋ ತಪಾಸಣೆ ಮತ್ತು ವೈದ್ಯರೊಂದಿಗೆ ಸಮಾಲೋಚನೆ ಸಹ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ದೂವರವಾಣಿ ಸಂಖ್ಯೆ : 0836-2277201, ಮೋಬೈಲ್ ಸಂಖ್ಯೆ: 7406280033 ಗೆ ಸಂಪರ್ಕಿಸಬಹುದು.
PublicNext
23/07/2022 02:17 pm