ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾತಂತ್ರ್ಯ ಅಮೃತ ಮಹೋತ್ಸವ; ಮೈಸೂರು ಅರಮನೆ ಬಳಿ ವಿಶ್ವಯೋಗ ದಿನಾಚರಣೆ ರಿಹರ್ಸಲ್

ಮೈಸೂರು: ವಿಶ್ವಯೋಗ ದಿನಾಚರಣೆ ಅಂಗವಾಗಿ 8ನೇ ವಿಶ್ವ ಯೋಗ ದಿನಾಚರಣೆ ಜೂನ್ 21ರಂದು ಮೈಸೂರಿನಲ್ಲಿ ನಡೆಯಲಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದ ಪೂರ್ವಸಿದ್ಧತೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ವಿಶ್ವ ಪ್ರಸಿದ್ಧ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಮೈಸೂರಿಗೆ ಜೂ. 21ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇದರಂಗವಾಗಿ ಇಂದು ಮೈಸೂರು ಅರಮನೆ ಮುಂಭಾಗ ರಿಹರ್ಸಲ್ ನಡೆಯಿತು. ಅಭ್ಯಾಸದಲ್ಲಿ ಸಾವಿರಾರು ಯುವಕ - ಯುವತಿಯರು, ಮಹಿಳೆಯರು- ಮಕ್ಕಳು ಭಾಗವಹಿಸಿದ್ದರು.

- ಸುರೇಶ್ ಬಾಬು 'ಪಬ್ಲಿಕ್ ನೆಕ್ಸ್ಟ್'

Edited By : Nagesh Gaonkar
PublicNext

PublicNext

12/06/2022 10:31 pm

Cinque Terre

86.69 K

Cinque Terre

0

ಸಂಬಂಧಿತ ಸುದ್ದಿ