ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹವಾಗುಣ ವೈಪರೀತ್ಯ; ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣ ಏರಿಕೆ!

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗ ಳೂರಲ್ಲಿ ನಿರಂತರ ಚಳಿ ಹಾಗೂ ಮಳೆ ಆಗ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣದಲ್ಲಿ ಏರಿಕೆ ಕಂಡಿವೆ.

ಕಳೆದ 10 ದಿನದ ಅಂತರದಲ್ಲಿ ರಾಜ್ಯದಲ್ಲಿ ಒಟ್ಟು 5,185 ಡೆಂಗ್ಯೂ ಕೇಸ್, 1621 ಚಿಕೂನ್ ಗುನ್ಯಾ ಕೇಸ್ ಪತ್ತೆಯಾಗಿದೆ. ಬೆಂಗಳೂರು ನಗರದ ವಲಯಮಟ್ಟದಲ್ಲಿ ಕೇಸ್ ಗಳು ಶೇ.20 ಹೆಚ್ಚಳವಾಗಿದೆ.

ಬಿಬಿಎಂಪಿ ವಲಯ ಮಟ್ಟದಲ್ಲಿ ಡೆಂಗ್ಯೂ 1048 ಕೇಸ್ , ಚಿಕೂನ್ ಗುನ್ಯಾ 53 ಕೇಸ್ ಕಂಡುಬಂದಿವೆ. ಮಕ್ಕಳಲ್ಲಿ ಹೆಚ್ಚಿನ ರೋಗ ಲಕ್ಷಣ ಪತ್ತೆಯಾಗಿವೆ.

ಡೆಂಗ್ಯೂ ಪ್ರಕರಣ ವಿವರ:

ಬೊಮ್ಮನಹಳ್ಳಿಯಲ್ಲಿ - 2623 ಟೆಸ್ಟ್ - 64 ಪಾಸಿಟಿವ್,

ದಾಸರಹಳ್ಳಿ - 129 - 29,

ಪೂರ್ವವಲಯದಲ್ಲಿ - 13970- 401,

ಮಹದೇವಪುರದಲ್ಲಿ - 4095- 142,

ಆರ್ ಆರ್ ನಗರದಲ್ಲಿ - 2332- 92,

ದಕ್ಷಿಣ ವಲಯದಲ್ಲಿ - 8267- 102,

ಪಶ್ಚಿಮ ವಲಯದಲ್ಲಿ - 4825- 80

ಯಲಹಂಕದಲ್ಲಿ - 2102 - 138.

ಚಿಕುನ್ ಗುನ್ಯ ಕೇಸ್ -

ವಲಯ ಟೆಸ್ಟಿಂಗ್

ಬೊಮ್ಮನಹಳ್ಳಿಯಲ್ಲಿ - 115 6,

ದಾಸರಹಳ್ಳಿ- 19 2,

ಪೂರ್ವವಲಯದಲ್ಲಿ - 570 12,

ಮಹದೇವಪುರ - 87 2

ಆರ್ ಆರ್ ನಗರ - 63 ‌ 5

ದಕ್ಷಿಣ ವಲಯ - 272 15

ಪಶ್ಚಿಮ ವಲಯದಲ್ಲಿ - 249 10

ಯಲಹಂಕ - 59 1

Edited By : Nagesh Gaonkar
PublicNext

PublicNext

16/11/2021 03:45 pm

Cinque Terre

32.04 K

Cinque Terre

0