ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೀತಗಾಳಿ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ವೈರಲ್ ಜ್ವರ ಭೀತಿ

ವರದಿ ಗಣೇಶ್ ಹೆಗಡೆ

ಬೆಂಗಳೂರು-ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಕೋಲ್ಡ್ ವೆದರ್ ಇದೆ. ಹಗಲಿನಲ್ಲಿ ಯೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ವೈರಲ್ ಜ್ವರ ಹೆಚ್ಚಾಗಿದ್ದು, ಅಸ್ಪತ್ರೆಯತ್ತ ಜನರು ಲಗ್ಗೆ ಇಡುತ್ತಿದ್ದಾರೆ.

ಈಗಾಗಲೇ ನಗರದಲ್ಲಿ ಶೀತ, ಕೆಮ್ಮು , ನೆಗಡಿ, ಜ್ವರ ಹೆಚ್ಚಾಗಿವೆ. ಹೃದ್ರೋಗ ,ಶ್ವಾಸಕೋಶ ಸಂಬಂಧಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಚಳಿಗಾಲಕ್ಕೆ ತಕ್ಕಂತೆ ಜೀವನ ಶೈಲಿ ಹಾಗೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.

ಇನ್ನೂ ಮೂಡಿ ವೆದರ್ ನಿಂದ ಅಸ್ಪತ್ರೆಗಳು ಬರ್ತಿ ಅಗಿತ್ತಿವೆ. ವಿಕ್ಟೋರಿಯಾ, ಕೆ‌ ಸಿ ಜನರಲ್ ಅಸ್ಪತ್ರೆ, ಜಯ ನಗರ ಜನರಲ್ ಹಾಸ್ಪಿಟಲ್ ರೋಗಿಗಳ ಸಂಖ್ಯೆ ಹೆಚ್ಚಾಗಿವೆ. ಬೆಂಗಳೂರಲ್ಲಿ 4 ದಿನಗಳ ಕಾಲ ಮಳೆ ಅಗಲಿದೆ.

ಒಟ್ನಲ್ಲಿ ಶೀತಗಾಳಿ ಜನರ ಮತ್ತಷ್ಟು ಬೆಚ್ಚಗಿರುವಂತೆ ಮಾಡಿದೆ. ಬಿಸಿ ನೀರು, ಶುದ್ದ ಅಹಾರ, ಬೆಚ್ಚಗಿನ ಬಟ್ಟೆ ಧಾರಣೆ, ಕಷಾಯ ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Edited By : Nagesh Gaonkar
PublicNext

PublicNext

12/11/2021 04:11 pm

Cinque Terre

148.42 K

Cinque Terre

0