ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇವರು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸಬಾರದು.
ಯಾಕೆಂದರೆ ಇದು ದೇಹದಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆ ಹೊಂದುತ್ತದೆ.
ಹಾಗಾಗಿ ಮಧುಮೇಹಿಗಳು ಈ ತರಕಾರಿಗಳನ್ನು ಸೇವಿಸಬಹುದು.
*ಆಲೂಗಡ್ಡೆ ; ಇದು ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ 37 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 1.7ಗ್ರಾಂ ಸಕ್ಕರೆ ಇರುತ್ತದೆ.
*ಕುಂಬಳಕಾಯಿ : ವಿಟಮಿನ್ ಎ ಮತ್ತು ಡಿ ಸಮೃದ್ಧವಾಗಿದೆ. ಇದರಲ್ಲಿ 8ಗ್ರಾಂ ಕಾರ್ಬೋ ಹೈಡ್ರೇಟ್ ಮತ್ತು 3.2 ಗ್ರಾಂ ಸಕ್ಕರೆ ಇರುತ್ತದೆ.
*ಬಟಾಣಿ : ಬಟಾಣಿ ಕಪ್ ನಲ್ಲಿ 21ಗ್ರಾಂ ಕಾರ್ಬೋ ಹೈಡ್ರೇಟ್ ಮತ್ತು 8 ಗ್ರಾಂ ಸಕ್ಕರೆ ಇರುತ್ತದೆ.
ಹಾಗಾಗಿ ಇದು ಮಧುಮೇಹಿಗಳಿಗೆ ಒಳ್ಳೆಯದು.
*ಸಿಹಿ ಆಲೂಗಡ್ಡೆ : ಇದರಲ್ಲಿ 27ಗ್ರಾಂ ಕಾರ್ಬೋ ಹೈಡ್ರೇಟ್ ಮತ್ತು 6ಗ್ರಾಂ ಸಕ್ಕರೆ ಇರುತ್ತದೆ.
PublicNext
30/12/2020 08:07 am