ರಾಜ್ಯದಲ್ಲಿಂದು ಬರೊಬ್ಬರಿ 8191 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,19,537ಕ್ಕೆ ಏರಿಕೆಯಾಗಿದೆ. ಇಂದೊಂದೆ ದಿನ ಡೆಡ್ಲಿ ಸೋಂಕಿಗೆ 101 ಜನ ಸಾವನಪ್ಪಿದ್ದಾರೆ.
ಇನ್ನೂ ಇದುವರೆಗೆ ಸೋಂಕಿನಿಂದ ಸುಧಾರಿಸಿಕೊಂಡ 4,13,452 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು 98,043 ಸಕ್ರೀಯ ಪ್ರಕರಣಗಳಿವೆ.
ಸಿಲಿಕಾನ್ ಸಿಟಿಯಲ್ಲಿ 3322 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 32 ಮಂದಿ ಬಲಿಯಾಗಿದ್ದಾರೆ.
ರಾಜಧಾನಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,94,750ಕ್ಕೆ ಏರಿಕೆಯಾಗಿದ್ದು ಒಟ್ಟು ಸಾವಿನ ಸಂಖ್ಯೆಯೂ ಕೂಡಾ 2657ಕ್ಕೆ ಏರಿಕೆಯಾಗಿದೆ.
PublicNext
20/09/2020 07:33 pm