ಚೀನಾ ದೇಶದಲ್ಲಿ ಶೂನ್ಯ ಕೋವಿಡ್ ನಿಯಮ ಜಾರಿಗೆ ತರಲಾಗಿದೆ. ಇಲ್ಲಿಯ ಜನರನ್ನ ಕೋವಿಡ್ ನಿಂದ ರಕ್ಷಿಸಲು ವಿಶೇಷ ಕಬ್ಬಿಣದ ಬಾಕ್ಸ್ ಗಳನ್ನೇ ಮಾಡಲಾಗಿದೆ. ಶಂಕಿತ ಸೋಂಕಿತರನ್ನ ವಿಶೇಷವಾಗಿಯೇ ಕಬ್ಬಿಣದ ಬಾಕ್ಸ್ ಗಳಲ್ಲಿಯೇ ಇಡಲಾಗುತ್ತಿದೆ.
ಸಾಲು ಸಾಲು ಕಬ್ಬಿಣ್ಣದ ಬಾಕ್ಸ್ ಗಳನ್ನ ಇಲ್ಲಿ ಇಟ್ಟಿರೋದು ಬೇಸರ ತರುತ್ತಿದೆ. ಕೊರೊನಾ ಇಡೀ ದೇಶದ ಚಿತ್ರಣವನ್ನೆ ಬದಲಿಸಿದೆ. ಕ್ವಾರಂಟೈನ್ ಕ್ಯಾಂಪ್‌ಗಳಲ್ಲಿಯೇ ಜನರನ್ನ ಬಸ್ ಗಳು ಹೊತ್ತು ತರುತ್ತಲೇ ಇವೆ. ಈ ಎಲ್ಲ ಚಿತ್ರಣಗಳ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಲೇ ಇವೆ.
PublicNext
13/01/2022 03:42 pm