ವಾಷಿಂಗ್ಟನ್: ಡೆಡ್ಲಿ ಓಮಿಕ್ರಾನ್ ವೈರಸ್ ಈಗ ಅಮೆರಿಕಕ್ಕೂ ಕಾಲಿಟ್ಟಿದೆ.ಅಮೆರಿಕದ ಕ್ಯಾಲಿಫೋರ್ನಿಯಾದ ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಇದರಿಂದ ಇಡೀ ಅಮೆರಿಕಾ ಈಗ ತಲ್ಲಣ ಗೊಂಡಿದೆ.
ದಕ್ಷಿಣ ಆಫ್ರಿಕಾದಿಂದ ವಾಪಾಸ್ ಕ್ಯಾಲಿಪೋರ್ನಿಯಾಗೆ ಬಂದಿದ್ದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ತಗುಲಿದೆ.ಅಮೆರಿಕ ಅಷ್ಟೇ ಅಲ್ಲ, ಜಪಾನ್ ನಲ್ಲೂ ಓಮಿಕ್ರಾನ್ ಕೇಸ್ ಪತ್ತೆ ಆಗಿದೆ.20 ಕ್ಕೂ ಹೆಚ್ಚು ದೇಶದಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ.
PublicNext
02/12/2021 02:05 pm