ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ; ಲಸಿಕೆ ಬೇಡವೆಂದು ಮಾಳಗಿ ಏರಿದ ಹುಚ್ಚಪ್ಪ

ಕೊಪ್ಪಳ: ಲಸಿಕೆಗೆ ಹೆದರಿ ಮನೆಯ ಮಾಳಗಿ ಏರಿದ್ದಾನೆ‌ ವ್ಯಕ್ತಿ. ಹೌದು ಇಂತದೊಂದು ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ.

ಗ್ರಾಮದ ಹುಚ್ಚಪ್ಪ ಛಲವಾದಿ ಮಾಳಗಿ ಈ ರೀತಿ ಮಾಡಿದ ವ್ಯಕ್ತಿ.ಆರೋಗ್ಯ ಇಲಾಖೆಯವರು ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಅಭಿಯಾನ ಕೈಗೊಂಡಿದ್ದು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದು ಮಾಳಗಿ ಏರಿದ್ದಾರೆ ಹುಚ್ಚಪ್ಪ.

ಪಂಚಾಯತ್, ಆರೋಗ್ಯ ಇಲಾಖೆಯವರು ಸಹ ಮಾಳಗಿ ಏರಿ ಮನವೊಲಿಸಿದ ನಂತರ ಲಸಿಕೆ ಹಾಕಿಸಿಕೊಂಡಿದ್ದಾರೆ ಹುಚ್ಚಪ್ಪ..

Edited By : Manjunath H D
PublicNext

PublicNext

28/11/2021 09:52 am

Cinque Terre

61.99 K

Cinque Terre

1

ಸಂಬಂಧಿತ ಸುದ್ದಿ