ಬೆಂಗಳೂರು: ಚೀನಾ ಮೂಲದ ಭಯಾನಕ ಕೊರೊನಾ ವೈರಸ್ ಈಗಲೂ ನಮ್ಮ ಜೀವ ಜಾಲಾಡುತ್ತಿದೆ. ಇದರ ನಡುವೆ ಇದೀಗ ರಾಜ್ಯಕ್ಕೆ ಬ್ರಿಟನ್ ಮೂಲದ ರೂಪಾಂತರಿ ಕೊರೊನಾ ವೈರಸ್ ಕಾಟ ಹೆಚ್ಚಾಗಿದೆ. ಇಂಗ್ಲೆಂಡಿನಿಂದ ರಾಜ್ಯಕ್ಕೆ 211 ಮಂದಿ ಬಂದಿದ್ದಾರೆ. ಈಗಾಗಲೇ ಅವರೆಲ್ಲರ ಗಂಟಲು ದ್ರವ ಪರೀಕ್ಷೆ ಹಾಗೂ ಕೋವಿಡ್ ಟೆಸ್ಟ್ ನಡೆದಿದ್ದು ವರದಿ ಬರೋದಷ್ಟೇ ಬಾಕಿ ಇದೆ.
ಇಂದು ಇವರೆಲ್ಲರ ಕೊರೋನಾ ವರದಿ ಬಹಿರಂಗವಾಗಲಿದೆ. ಹೀಗಾಗಿ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
PublicNext
23/12/2020 12:14 pm