ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲರಿಗೂ ಕೊರೊನಾ ಲಸಿಕೆ ಲಭ್ಯ ಕೊರೊನಾ ವಾರಿಯರ್ಸ್ ಗೆ ಮೊದಲ ಪ್ರಾಶಸ್ತ್ಯ

ನವದೆಹಲಿ : ಕೊರೊನಾ ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಸೃಷ್ಟಿಸಿರುವ ಅವಾಂತರ ಹಾನಿಯ ಬಗ್ಗೆ ಲೆಕ್ಕವಿಲ್ಲ ಸದ್ಯ ಆ ರೋಗಕ್ಕೆ ಸಂಬಂಧಿಸಿದಂತೆ ಒಂದು ಖುಷಿ ವಿಚಾರ ಲಭ್ಯವಾಗಿದೆ.

ಹೌದು ! ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಔಷಧಿ ತಯಾರಾಗುತ್ತಿದ್ದು ಸಾರ್ವಜನಿಕಾಗಿ ಬಿಡುಗಡೆಗೊಂಡ ಬಳಿಕ ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ದೂರೆಯಲಿದ ಎಂಬ ಅಂಶ ತಿಳಿದು ಬಂದಿದ್ದು ಚುನಾವಣಾ ಅಥವಾ ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ನೀಡುವಷ್ಟೇ ಅವಶ್ಯ ಗಮನವನ್ನು ಲಸಿಕೆ ಪೂರೈಕೆಗೆ ನೀಡುತ್ತಿದ್ದು ಇದಕ್ಕಾಗಿ ವ್ಯವಸ್ಥಿತ ಜಾಲ ರಚಿಸಲಾಗುತ್ತಿದೆ.

ಆದರೆ ಈ ಮೊಟ್ಟ ಮೊದಲ ಜನ ಸಾಮಾನ್ಯರ ಬದಲಾಗಿ ಕೊರೊನಾ ವಾರಿಯರ್ಸ್ ಆದ್ಯತೆಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಖಾಸಗಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Edited By :
PublicNext

PublicNext

30/10/2020 09:28 am

Cinque Terre

50.49 K

Cinque Terre

7

ಸಂಬಂಧಿತ ಸುದ್ದಿ