ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಟ್ರಾಫಿಕ್ ಕ್ಲಿಯರ್ ಮಾಡಿಸಿದ ಸಚಿವ ಬಿ.ಸಿ ಪಾಟೀಲ

ಗದಗ: ಜಿಲ್ಲೆಯ ಅಂತೂರು ಬೆಂತೂರ ಹೊರ ವಲಯದಲ್ಲಿ ನೆರೆ ಪ್ರದೇಶ ವೀಕ್ಷಣೆ ವೇಳೆ ಕಾರ್ಯಕರ್ತರ ಕಾರಗಳಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಈ ವೇಳೆ ಖುದ್ದು ಸಚಿವ ಸಚಿವ ಬಿಸಿ ಪಾಟೀಲ್‌ರೇ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಿಸಿದ್ರು. ನಾನೇ ಪೊಲೀಸ್ ಗಿರಿ ಮಾಡ್ಬೇಕು ಅಂತ ಹಾಸ್ಯದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/09/2022 05:30 pm

Cinque Terre

8.5 K

Cinque Terre

0