ನರಗುಂದ : ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತ್ ಮಹಿಳಾ ಸಾಮಾನ್ಯ್ ಮೀಸಲಾದ ಸ್ಥಾನಕ್ಕೆ ಶ್ರುತಿ .ಚ .ಬ್ಯಾಳಿ ಇವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಗಳಾದ , ಎಸ್ , ಡಿ ಇನಾಮದರ (ತಾ.ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು) ಅವರು ಚುನಾವಣೆ ನಡೆಸಿ ನೂತನ ಉಪಾಧ್ಯಕ್ಷರ ಘೋಷಣೆ ಮಾಡಿದ್ದಾರೆ.
ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರಿಗೆ ಗ್ರಾಮದ ಹಿರಿಯರು ಎಲ್ಲಾ ಸದಸ್ಯರು ವಿಶ್ವಾಸ ತೆಗೆದುಕೊಂಡು ಗ್ರಾಮದ ಅಭಿವೃದ್ಧಿ ಮಾಡಲು ಈ ಸಮಯದಲ್ಲಿ ಸಲಹೆ ನೀಡಿದರು. ಇದೆ ಸಂದರ್ಭದಲ್ಲಿ ಅಧ್ಯಕ್ಷ ಮಲ್ಲಮ್ಮ ಮರಿಯಣ್ಣವರ ಮಾಜಿ ಅಧ್ಯಕ್ಷ ಬಿ. ಎಮ್ ಹಿರೇಗೌಡ್ರ್, ಲಕ್ಷಣ ಕಂಬಳಿ. ಈರಮ್ಮ ಮುದಿಗೌಡ್ರ. ನೀರಮಲ್ ತಳವಾರ್. ಶಂಕ್ರಮ್ಮ ಛಲವಾದಿ, ಮತ್ತು ಹಿರಿಯರಾದ, ಚನ್ನಪ್ಪಗೌಡ್ರ್. ರಾಯರಡ್ಡಿ. ತಿಮ್ಮರಡ್ಡಿ. ಸಾತನವರ. ಸುಭಾಸ್ ಮುದಿಗೌಡ್ರ. ಬಿ.ಎನ್ ಮುದಿಗೌಡ್ರ. ಎಸ್.ಎಸ್. ಯರಗಟ್ಟಿ. ಬಿ.ಬಿ. ಹೊಂಗಲ್. ಆರ್ ,ಬಿ, ಕಮಲ ಯರಗಟ್ಟಿ. ಎಚ್.ವಿ. ಮೇಟಿ. ಈರಣ್ಣ ಬ್ಯಾಳಿ. ಸೀನು ತಿಮ್ಮರಡ್ಡಿ. ಅಡವೆಪ್ಪ ಮರಿಯಣ್ಣವರ.S B ಗಾಣಿಗೇರ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
Kshetra Samachara
29/11/2024 10:12 pm