ಗದಗ: ಗದಗ ಮೃಗಾಲಯದ ಸುವರ್ಣ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಮೃಗಾಲಯದಲ್ಲಿ ರಕ್ತಧಾನ ಶಿಬಿರ ಏರ್ಪಡಿಸಲಾಗಿತ್ತು.
ಪ್ರಾಣಿ ಪಾಲಕರು ಮತ್ತು ಇತರ ಸಿಬ್ಬಂದಿಗಳು ಸ್ವಯಂಪ್ರೇರಿತವಾಗಿ ನಿರ್ಗತಿಕ ರೋಗಿಗಳಿಗೆ ಸಹಾಯ ಮಾಡಲು ರಕ್ತಧಾನ ಮಾಡಿದ್ದೇವೆ ನಾವು ಅರಣ್ಯ ಮತ್ತು ವನ್ಯಜೀವಿಗಳನ್ನು ಉಳಿಸುವುದು ಮಾತ್ರವಲ್ಲದೇ ನಮಗೆ ಮನುಕುಲದ ಬಗ್ಗೆಯೂ ಪ್ರೀತಿ ಇದೆ ಎಂದರು.
Kshetra Samachara
11/10/2022 04:13 pm