ಗದಗ: ಕನ್ನಡದ ಕುಲಗುರುಗಳು ಭಾವೈಕ್ಯತೆಯ ಹರಿಕಾರರಾಗಿದ್ದ ಲಿಂ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ನಾಲ್ಕನೇಯ ಪುಣ್ಯಸ್ಮರಣೆ ಮರಣವೇ ಮಹಾನವಮಿ ಆಚರಣೆ ನಗರದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಶಿವಾನುಭವ ಮಂಟಪದಲ್ಲಿ ಜರುಗಿತು.
ಕಾರ್ಯಕ್ರಮವೂ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಡಿಆರ್ ಪಾಟೀಲ್ ಕಲಾ ತಂಡದಿಂದ ಗಿಗಿಪದ ಹಾಡಿದರು.ಗಿಗಿಪದಕ್ಕೆ ಜನರು ಮನಸ್ಸಾರೆ ಕೇಳಿ ಆನಂದಿಸಿದರು.
Kshetra Samachara
06/10/2022 01:04 pm