ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರದಲ್ಲಿ ಅದ್ಧೂರಿ ದಸರಾ ಉತ್ಸವ

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಸರಾ ಉತ್ಸವ ಸಮಿತಿ ಘಟಕದಿಂದ ದುರ್ಗಾ ದೌಡ್ ಕಾರ್ಯಕ್ರಮ ನಡೆಯಿತು.

ಪಟ್ಟಣದ ಶ್ರೀ ಗ್ರಾಮ ದೇವತೆ ದ್ಯಾಮವ್ವನ ದೇವಸ್ಥಾನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. 9 ದಿನದ ಯಾತ್ರಾ ಕಾರ್ಯಕ್ರಮದ ದೇವಿ ಫೋಟೋಕ್ಕೆ ಮಾಲಿ ಹಾಕುವ ಮೂಲಕ ರಥಕ್ಕೆ ಚಾಲನೆಯನ್ನು ಗುರುನಾಥ್ ದಾನಪ್ಪನವರ. ನೀಡಿದರು.

ನಂತರ ಪಟ್ಟಣದ ದೇವಸ್ಥಾನ ದಲ್ಲಿ ಪುಷ್ಪಾರ್ಚನೆ ಉಡಿತುಂಬುವ ಪೂಜೆ ಸಲ್ಲಿಸಿದರು. ಮರಳಿ ಗ್ರಾಮ ದೇವತೆ ದೇವಸ್ಥಾನದಲ್ಲಿ ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ. ಪಟ್ಟಣದ ಮುಖಂಡರು ಹಾಗೂ ಮುದ್ದು ಮಕ್ಕಳು ಮಹಿಳೆಯರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

26/09/2022 01:40 pm

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ