", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/418299-1737711848-belaku.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಲಕ್ಷ್ಮೇಶ್ವರ ಪಟ್ಟಣದ ಕೌಡೇಶ್ವರಿ ನಗರದಲ್ಲಿ ವಿದ್ಯುತ್ ಬೆಳಕಿನ ಸೌಲಭ್ಯವಿಲ್ಲದೇ ನಿವಾಸಿಗಳು ಕತ್ತಲಲ್ಲಿ ವಾಸ ಮಾಡುತ್ತಿದ್ದರು. ನಮ್ಮ ಕೌಡ...Read more" } ", "keywords": "Gadag News, Kaudeshwari Nagar, Streetlights Inauguration, Gadag City, Karnataka News, Infrastructure Development, Public Amenities, Gadag District, Karnataka Government Initiatives.,Gadag,Infrastructure,Government", "url": "https://publicnext.com/article/nid/Gadag/Infrastructure/Government" } ಗದಗ: ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೌಡೇಶ್ವರಿ ನಗರ ಜನತೆಗೆ ಬೆಳಕಿನ ಭಾಗ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೌಡೇಶ್ವರಿ ನಗರ ಜನತೆಗೆ ಬೆಳಕಿನ ಭಾಗ್ಯ

ಗದಗ: ಲಕ್ಷ್ಮೇಶ್ವರ ಪಟ್ಟಣದ ಕೌಡೇಶ್ವರಿ ನಗರದಲ್ಲಿ ವಿದ್ಯುತ್ ಬೆಳಕಿನ ಸೌಲಭ್ಯವಿಲ್ಲದೇ ನಿವಾಸಿಗಳು ಕತ್ತಲಲ್ಲಿ ವಾಸ ಮಾಡುತ್ತಿದ್ದರು. ನಮ್ಮ ಕೌಡೇಶ್ವರಿ ನಗರಕ್ಕೆ ಬೆಳಕು ನೀಡಿ ಎಂದು ನಿರಂತರವಾಗಿ ಹೋರಾಟ ಮಾಡುತ್ತಲೇ ಇದ್ದರು.

ಜಿಲ್ಲಾಧಿಕಾರಿಗಳಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಪ್ರಸಾರ ಮಾಡಿತ್ತು.

ವರದಿ ಪ್ರಸಾರದ ಹಿನ್ನೆಲೆ ಪುರಸಭೆ ಮತ್ತು ಹೆಸ್ಕಾಂ ಅಧಿಕಾರಿಗಳು ಕೌಡೇಶ್ವರಿ ನಗರಕ್ಕೆ ಭೇಟಿ ನೀಡಿ ಕತ್ತಲಲ್ಲಿರುವ ಕೌಡೇಶ್ವರಿ ನಗರದ ನಿವಾಸಿಗಳಿಗೆ ಬೆಳಕು ನೀಡುವ ವ್ಯವಸ್ಥೆ ಮಾಡಿದ್ದಾರೆ. ಚಾತಕ ಪಕ್ಷಿಯಂತೆ ಬೆಳಕಿನ ಸಲುವಾಗಿ ಕಾಯುತ್ತಿದ್ದ ನಿವಾಸಿಗಳು ಬೆಳಕು ಬಂದಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Edited By : Ashok M
PublicNext

PublicNext

24/01/2025 03:14 pm

Cinque Terre

25.79 K

Cinque Terre

0

ಸಂಬಂಧಿತ ಸುದ್ದಿ