", "articleSection": "Crime,Law and Order,Government,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737967003-a4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನರಗುಂದ : 76ನೇ ಗಣರಾಜ್ಯೋತ್ಸವದ ಅಂಗವಾಗಿ ನರಗುಂದ ಗೃಹ ರಕ್ಷಕ ದಳದ ಸಿಬ್ಬಂದಿಗಳು ಗದಗದ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪ...Read more" } ", "keywords": ",Gadag,Crime,Law-and-Order,Government,Public-News", "url": "https://publicnext.com/node" }
ನರಗುಂದ : 76ನೇ ಗಣರಾಜ್ಯೋತ್ಸವದ ಅಂಗವಾಗಿ ನರಗುಂದ ಗೃಹ ರಕ್ಷಕ ದಳದ ಸಿಬ್ಬಂದಿಗಳು ಗದಗದ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಏಳು ಸಿಬ್ಬಂದಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ನರಗುಂದ ಗೃಹ ರಕ್ಷಕರ ತಾಲ್ಲೂಕು ಘಟಕದ ವತಿಯಿಂದ ಏಳು ಜನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಮಾಜಿ ಗೃಹ ರಕ್ಷಕ ದಳದ ಯುನಿಟ್ ಆಫೀಸರ್ ಆಗಿರುವ ಡಿಪಿ ಸೌದಿ ಹಾಗೂ ನರಗುಂದ ತಾಲ್ಲೂಕು ಘಟಕದ ಅಧಿಕಾರಿಯಾದ ದೇವಪ್ಪ ಇಟಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಿ ಸಿಬ್ಬಂದಿಗಳಾದ ಲಕ್ಷ್ಮಣ್ ಚಲವಾದಿ ,ಬಿ ಆರ್ ಸುರೇಬಾನ್, ವಿ ಟಿ ಬರಗಿ ಹಾಗೂ ಎಂ ಎಂ ಬಡಿಗೇರ್ ಎಫ್ಎನ್ ಸನ್ನಿ, ಹಾಗೂ ಆರ್ ಎಸ್ ಹಟ್ಟಿ, ಮತ್ತು ಗೃಹರಕ್ಷಕ ದಳದ ಎಲ್ಲಾ ಸದಸ್ಯರು ಭಾಗವಹಿಸಿದ್ದರು
Kshetra Samachara
27/01/2025 02:07 pm