", "articleSection": "Infrastructure,Government,Public News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1737975994-V9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ನರಗುಂದ : ನರಗುಂದ ತಾಲ್ಲೂಕಿನ ಮುಗನೂರು ಗ್ರಾಮದಲ್ಲಿ ನಿರ್ಮಾಣವಾದ ಜಾಕ್ ವೇಲ್ ಪ್ರಾರಂಭ ಮಾಡಲು ತಾಲ್ಲೂಕು ...Read more" } ", "keywords": ",Gadag,Infrastructure,Government,Public-News,Agriculture", "url": "https://publicnext.com/node" } ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ - ಜಾಕ್ ವೇಲ್ ಪ್ರಾರಂಭಕ್ಕೆ ಕ್ಷಣಗಣನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ - ಜಾಕ್ ವೇಲ್ ಪ್ರಾರಂಭಕ್ಕೆ ಕ್ಷಣಗಣನೆ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ನರಗುಂದ : ನರಗುಂದ ತಾಲ್ಲೂಕಿನ ಮುಗನೂರು ಗ್ರಾಮದಲ್ಲಿ ನಿರ್ಮಾಣವಾದ ಜಾಕ್ ವೇಲ್ ಪ್ರಾರಂಭ ಮಾಡಲು ತಾಲ್ಲೂಕು ಆಡಳಿತ ಮುಂದಾಗಿದೆ. ಜಾಕ್ ವೇಲ್ ನಿರ್ಮಾಣಕ್ಕೆ ಭೂಮಿ ನೀಡಿದ ರೈತನಿಗೆ ಜಮೀನು ಖರೀದಿಸಿದ ಹಣವನ್ನು ನೀಡಲು ತಾಲ್ಲೂಕು ಆಡಳಿತ ಆದೇಶ ಪ್ರತಿಯನ್ನು ನೀಡಿದೆ.

ಈ ಹಿಂದೆ ರೈತನ ಜಮೀನಿಗೆ ಹಣ ನೀಡದೆ ಇರುವ ಬಗ್ಗೆ ಹಾಗೂ ಜಾಕ್ ವೇಲ್ ಪಾಳು ಬೀಳುತ್ತಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ ನೀಡಿತ್ತು, ವರದಿ ಮೂಡಿ ಬಂದ್ ನಂತರ ಎಚ್ಚತ್ತಕೊಂಡ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಈಗ ಜಾಕ್ ವೇಲ್ ಪ್ರಾರಂಭದ ಬಗ್ಗೆ ಸುಳಿವು ನೀಡಿದ್ದು ಹಾಗೂ ರೈತನಿಗೆ ಜಮೀನಿನ ಹಣ ನೀಡಲು ಆದೇಶ ನೀಡಿದೆ ಈಗ ಹಣ ನೀರಿಕ್ಷೆಯಲ್ಲಿ ಇದ್ದ ರೈತ ಹಣ ಬಂದ ತಕ್ಷಣ ಜಮೀನಿನ ರೈತ ಸಂತಸ ವ್ಯಕ್ತ ಪಡಿಸಿದ್ದಾನೆ.

ಇನ್ನು ಜಾಕ್ ವೇಲ್ ಪ್ರಾರಂಭ ಮಾಡಲು ತಯಾರಿ ನಡೆದಿದೆ ಎಂದು ತಿಳಿದು ಬಂದಿದೆ, ಪಬ್ಲಿಕ್ ನೆಕ್ಸ್ಟ್ ಕಾರ್ಯ ವೈಖರಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ

Edited By : Suman K
PublicNext

PublicNext

27/01/2025 04:36 pm

Cinque Terre

25.1 K

Cinque Terre

0