", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/405356-1738163236-ninta.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನರಗುಂದ: ನರಗುಂದ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಬಸ್, ಮಹಿಳೆಯ ಪಾದದ ಮೇಲೆಯೇ ಹತ್ತಿ ಇಳಿದಿದೆ! ನರಗುಂದ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ...Read more" } ", "keywords": "Naragund, Bus Accident, Woman Injured, Bus Falls on Leg, Karnataka Road Accident, Naragund Bus Stand, Public Transport Accident, Indian Road Safety,Gadag,Accident", "url": "https://publicnext.com/node" } ನರಗುಂದ: ನರಗುಂದ ಬಸ್ ನಿಲ್ದಾಣದಲ್ಲಿ ಮಹಿಳೆಯ ಕಾಲಿನ ಮೇಲೆಯೇ ಹತ್ತಿಳಿದ ಬಸ್!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ನರಗುಂದ ಬಸ್ ನಿಲ್ದಾಣದಲ್ಲಿ ಮಹಿಳೆಯ ಕಾಲಿನ ಮೇಲೆಯೇ ಹತ್ತಿಳಿದ ಬಸ್!

ನರಗುಂದ: ನರಗುಂದ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಬಸ್, ಮಹಿಳೆಯ ಪಾದದ ಮೇಲೆಯೇ ಹತ್ತಿ ಇಳಿದಿದೆ! ನರಗುಂದ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

ಗಾಯಗೊಂಡ ಮಹಿಳೆ ಸವದತ್ತಿ ಮೂಲದ ಮಹಾದೇವಿ ಹಿರೇಕೆಂಚನವರ ಎಂದು ತಿಳಿದು ಬಂದಿದ್ದು, ಬಸ್ ನಿಲ್ದಾಣದಲ್ಲಿ ಬಸ್ ನ ಚಕ್ರದ ಕೆಳಗೆ ಕಾಲು ಸಿಕ್ಕಿಹಾಕಿಕೊಂಡ ಪರಿಣಾಮ ಕಾಲಿನ ಬೆರಳುಗಳಿಗೆ ತೀವ್ರ ಗಾಯವಾಗಿದೆ.

ಸ್ಥಳೀಯರು ಹಾಗೂ ಆಟೋಚಾಲಕರು ಜೋರಾಗಿ ಬೊಬ್ಬೆ ಹಾಕಿದ್ದರಿಂದ ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ್ದಾನೆ. ತದನಂತರ ಮಹಿಳೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Edited By : Vinayak Patil
PublicNext

PublicNext

29/01/2025 08:37 pm

Cinque Terre

41.82 K

Cinque Terre

1

ಸಂಬಂಧಿತ ಸುದ್ದಿ