", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1738073841-naragund.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನರಗುಂದ: ಇಂದು ಮುಂಜಾನೆ ನರಗುಂದ ತಾಲ್ಲೂಕು ಆಸ್ಪತ್ರೆಗೆ ಗದಗ ಜಿಲ್ಲಾ ಲೋಕಾಯುಕ್ತರು ಭೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿದರು. ಲೋಕಾಯುಕ್ತ ಪೊಲ...Read more" } ", "keywords": "Surprise visits, government hospitals, Lokayukta police, healthcare facilities, hospital inspections, sudden inspections, medical services, patient care, hospital management, government initiatives, public services, Karnataka news, Indian healthcare ¹ ² ³,Gadag,Crime,Law-and-Order", "url": "https://publicnext.com/node" } ನರಗುಂದ ತಾಲೂಕು ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರ ದಿಢೀರ್ ಭೇಟಿ….!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ ತಾಲೂಕು ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರ ದಿಢೀರ್ ಭೇಟಿ….!

ನರಗುಂದ: ಇಂದು ಮುಂಜಾನೆ ನರಗುಂದ ತಾಲ್ಲೂಕು ಆಸ್ಪತ್ರೆಗೆ ಗದಗ ಜಿಲ್ಲಾ ಲೋಕಾಯುಕ್ತರು ಭೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿದರು. ಲೋಕಾಯುಕ್ತ ಪೊಲೀಸ್ ಡಿ.ವೈ.ಎಸ್.ಪಿ. ವಿಜಯ ಬಿರಾದಾರ ಮತ್ತು ಎಸ್.ಎಸ್.ತೇಗಿ ಅವರ ನೇತೃತ್ವದಲ್ಲಿ ನರಗುಂದ ತಾಲ್ಲೂಕು ಆಸ್ಪತ್ರೆಯಲ್ಲಿನ ಔಷಧಗಳನ್ನು ಹಾಗೂ ಆಸ್ಪತ್ರೆಯ ಸ್ವಚ್ಚತಾ ಕ್ರಮಗಳ ಬಗ್ಗೆ ಮತ್ತು ಔಷಧಿಗಳ ಎಕ್ಸ್ಪೈರ್ ಡೇಟ್ ಪರಿಶೀಲನೆ ಮಾಡಿದರು.

ಈ ವೇಳೆ 190 ಇಂಜೆಕ್ಷನ್ ಗಳು ಎಕ್ಸ್ಪೈರ್ ಆಗಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಇನ್ನು ಆಡಳಿತ ವಿಭಾಗದಲ್ಲಿ ಹಾಜರಾತಿ , ಚಲನವಲನಗಳ ದಾಖಲೆಯನ್ನು ಮತ್ತು ಇತರೆ ಕೊಠಡಿಗಳಿಗೆ ಭೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿದ್ದಾರೆ. ರೋಗಿಗಳನ್ನು ವಿಚಾರಿಸಿ ಅವರಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಮಲ್ಲಿಕಾರ್ಜುನ, ಪಬ್ಲಿಕ್ ನೆಕ್ಸ್ಟ್ ,ನರಗುಂದ

Edited By : Shivu K
PublicNext

PublicNext

28/01/2025 07:48 pm

Cinque Terre

38.13 K

Cinque Terre

0

ಸಂಬಂಧಿತ ಸುದ್ದಿ