ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

200 ಕೋಟಿ ರೂ. ಗಳಿಸಿ ಮೈಲುಗಲ್ಲು ನೆಟ್ಟ 'ಬ್ರಹ್ಮಾಸ್ತ್ರ'

ಮುಂಬೈ: ಅಯನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಬಿಡುಗಡೆಯಾದ ಗಳಿಕೆಯು 10 ದಿನಗಳಲ್ಲಿ 200 ಕೋಟಿ ರೂ. ಗಡಿ ದಾಟಿದೆ.

ಇದರೊಂದಿಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ನಂತರ 2022ರಲ್ಲಿ ಭಾರತದಲ್ಲಿ 200 ಕೋಟಿ ರೂ. ಗಳಿಸಿದ ಎರಡನೇ ಬಾಲಿವುಡ್ ಚಿತ್ರವಾಗಿ 'ಬ್ರಹ್ಮಾಸ್ತ್ರ' ಮೈಲುಗಲ್ಲು ನೆಟ್ಟಿದೆ. 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿತ್ತು.

Edited By : Vijay Kumar
PublicNext

PublicNext

19/09/2022 10:00 pm

Cinque Terre

41.77 K

Cinque Terre

3