ಸೋಶಿಯಲ್ ಮೀಡಿಯಾದಲ್ಲಿ ಆತ್ರೇಯ ಸಿಸ್ಟರ್ಸ್ ಮೋಡಿಗೆ ಜನರು ಮನಸೋತಿದ್ದಾರೆ. ರಾಮಂಕಿತ ಗಾಯನದಿಂದ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡು ಸಹೋದರಿಯರು ಸಖತ್ ಫೇಮಸ್ ಆಗ್ತಿದ್ದಾರೆ.
ಅಕ್ಕನ ಸಪ್ತಸ್ವರಕ್ಕೆ ತಂಗಿಯ ಗಾನ ವೈಭವನ್ನು ಕಂಡು ಜನರು ಫಿದಾ ಆಗಿದ್ದಾರೆ .
ಹೌದು.. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಸಿಸ್ಟರ್ಸ್ ಮಾಡಿದ ಕಮಾಲ್, ಇದೀಗ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಸ್ಟಾರ್ ಸಿಸ್ಟರ್ಸ್ ಭಾಗಿಯಾಗಲಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಸಿಸ್ಟರ್ಸ್ ಹಾಡು, ಹರಟೆ, ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ
PublicNext
11/12/2024 06:20 pm