ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಶೋ 'ಹೆಲೋ ಹಿದ್ದು'ನಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ಶ್ರೀನಿ ವ್ಹಿಸ್ಪರ್ ಚಾಲೆಂಜ್ ನಲ್ಲಿ ಒಬ್ಬರಿಗೊಬ್ಬರು ಕಾಲೆಳೆದಿದ್ದಾರೆ.
ತೂತ್ ವಡೆ ಅಂತ ಹೇಳೋದಕ್ಕೆ ಆದಿತಿ ಮಾಡಿದ ಸರ್ಕಸ್ ನೋಡಿದ್ರೆ ನೀವು ಒಂದು ಕ್ಷಣ ನಕ್ಕು ನಕ್ಕು ಸುಸ್ತಾಗ್ತೀರಿ..
PublicNext
23/02/2022 05:22 pm