ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಮನ್ವಿ ಹೆಸರಲ್ಲಿ ಸಂಪಿಗೆ ಗಿಡ ನೆಟ್ಟು ಸಂತಾಪ ಸೂಚಿಸಿದ ನಟಿ ತಾರಾ

ಚಿಕ್ಕಮಗಳೂರು: ಬಾಲಪ್ರತಿಭೆ ಸಮನ್ವಿ ಸಾವು ನ್ಯಾಯವಲ್ಲ. ನನಗೆ ತುಂಬಾ ದುಃಖ ಆಗ್ತಾಯಿದೆ. ಅವಳ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದೇನೆ. ಅವಳ ಹೆಸರಿನಲ್ಲಿಯೇ ಸಂಪಿಗೆ ಗಿಡ ನೆಟ್ಟು ನಟಿ ತಾರಾ ಶೃದ್ಧಾಂಜಲಿ ಅರ್ಪಿಸಿದ್ದಾರೆ.

ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಜಡ್ಜ್‌ ಆಗಿದ್ದ ನಟಿ ತಾರಾ ಸಮನ್ವಿ ಬಗ್ಗೆ ಮಾತನಾಡಿದ್ದಾರೆ. ಸಮನ್ವಿ ಒಂದು ರೀತಿ ವಿಶೇಷ ಮಗು. ಈಕೆಯನ್ನ ಹೆಸರಲ್ಲಿ ನಾನು ಇಂದು ಸಂಪಿಗೆ ಗಿಡ ನೆಟ್ಟಿದ್ದೇನೆ ಎಂದೇ ಹೇಳಿದ್ದಾರೆ ನಟಿ ತಾರಾ.

ಚಿಕ್ಕಮಗಳೂರು ಅರಣ್ಯ ಅಭಿವೃದ್ಧಿ ನಿಗಮದ ಆವರಣದಲ್ಲಿ ನಟಿ ತಾರಾ ಸಂಪಿಗೆ ಗಿಡ ನೆಟ್ಟ ಸಮನ್ವಿಗೆ ಶೃದ್ಧಾಂಜಲಿ ಅರ್ಪಿಸಿದ್ದಾರೆ.

Edited By : Manjunath H D
PublicNext

PublicNext

14/01/2022 02:29 pm

Cinque Terre

72.16 K

Cinque Terre

2