ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳದಲ್ಲಿ ಮದ್ವೆಯಾಗಿ ನವ ದಂಪತಿ ಹಿಂದಿರುತ್ತಿದ್ದ ವಾಹನ ಪಲ್ಟಿ- ತಪ್ಪಿದ ಭಾರೀ ದುರಂತ

ಚಿಕ್ಕಮಗಳೂರು: ನವ ವಧು-ವರರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆಯಾಗಿ ಚಿಕ್ಕಮಗಳೂರಿಗೆ ಹಿಂತಿರುತ್ತಿದ್ದಾಗ ಟಿಟಿ ವ್ಯಾನ್​ ಪಲ್ಟಿಯಾಗಿರುವ ಘಟನೆ ಚಾರ್ಮಾಡಿ ಘಾಟ್ ನಾಲ್ಕನೇ ತಿರುವಿನಲ್ಲಿ ನಡೆದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣ ಹಾನಿಯಿಂದ ಬಚಾವ್​​​ ಆಗಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಚಿಕ್ಕಮಗಳೂರು ಮೂಲದ ವಧು- ವರರು ಇಂದು ಧರ್ಮಸ್ಥಳದಲ್ಲಿ ವಿವಾಹವಾಗಿ ವಾಪಾಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಉರುಳಿದಿದೆ.

Edited By : Vijay Kumar
PublicNext

PublicNext

10/11/2021 10:51 pm

Cinque Terre

48.4 K

Cinque Terre

2

ಸಂಬಂಧಿತ ಸುದ್ದಿ