ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಡಿ.ಆರ್.ಪೊಲೀಸ್ ಗ್ರೌಂಡ್, ರತ್ನಗಿರಿ ಬೋರೆಯನ್ನ ವಕ್ಫ್ ಆಸ್ತಿ ಅಂತ ನೊಟೀಫಿಕೇಶನ್ ಹೊರಡಿಸಿದ್ದಾರೆ - ಸಿ.ಟಿ ರವಿ

ಚಿಕ್ಕಮಗಳೂರು: ಜಮೀರ್ ಅಹಮದ್ ಅವರ ವಿಡಿಯೋ ತೋರಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ. ಹಳ್ಳಿ-ಹಳ್ಳಿ, ಜಿಲ್ಲೆಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದು ಬಿಜೆಪಿಯವ್ರೋ ಸಚಿವ ಜಮೀರ್ ಅವ್ರೋ ಸಿದ್ದರಾಮಯ್ಯ ಅವರು ಸುಳ್ಳು ರಾಮಯ್ಯ ಆಗಿದ್ದಾರೆ ಎಂದಿದ್ದಾರೆ. ಸಿಎಂ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ಮಾಡ್ತಿದ್ದೀನಿ ಎಂದು ಜಮೀರ್ ಹೇಳಿದ್ದಾರೆ. ವಕ್ಫ್ ನೋಟಿಫಿಕೇಶನ್ನೆ ಇಲ್ಲೀಗಲ್ ಬೇರೆ ಬೇಡ, ಚಿಕ್ಕಮಗಳೂರಿನ ಡಿ.ಆರ್.ಪೊಲೀಸ್ ಗ್ರೌಂಡ್, ರತ್ನಗಿರಿ ಬೋರೆಯನ್ನ ವಕ್ಫ್ ಆಸ್ತಿ ಅಂತ ನೊಟೀಫಿಕೇಶನ್ ಹೊರಡಿಸಿದ್ದಾರೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.

Edited By : PublicNext Desk
Kshetra Samachara

Kshetra Samachara

03/11/2024 03:49 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ