ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ಜಲಜೀವನ್ ಮಿಷನ್ ಕಾಮಗಾರಿಯ 21 ಲಕ್ಷ ಮೌಲ್ಯದ ಪೈಪ್ ಗಳು ಬೆಂಕಿಗಾಹುತಿ

ಮೂಡಿಗೆರೆ: ಜಲಜೀವನ್ ಮಿಷನ್ ಕಾಮಗಾರಿಗೆ ಇಟ್ಟಿದ್ದ ಪೈಪ್ ಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ತ್ರಿಪುರ ಗ್ರಾಮದ ಖಾಲಿ ಜಾಗದಲ್ಲಿ ಪೈಪ್ ಗಳನ್ನು ಇಡಲಾಗಿತ್ತು. ಇವುಗಳಿಗೆ ಯಾರೂ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. 21 ಲಕ್ಷ ಮೌಲ್ಯದ ಪೈಪ್ ಗಳು ಬೆಂಕಿಗಾಹುತಿಯಾಗಿದ್ದು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : PublicNext Desk
Kshetra Samachara

Kshetra Samachara

03/11/2024 04:20 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ