ಖಾನಾಪೂರ : ಖಾನಾಪುರ ತಾಲೂಕಿನ ಹಿಂಡಲಗಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಹಾಗೂ ಶ್ರೀರಾಮಸೇನೆ ಶಾಖೆ ಉದ್ಘಾಟನೆ ಸಮಾರಂಭ ಕಾರ್ಯಕ್ರಮ ನಡೆಯಿತು ಪೂಜ್ಯ ಶ್ರೀ ಚೆನ್ನಬಸವ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಬಿಜೆಪಿ ಮುಖಂಡರಾದ ವಿಠ್ಠಲ ಹಲಗೇಕರ, ಪ್ರಮೋದ್ ಕೇೂಚೆರಿ, ಶ್ರೀಕಾಂತ್ ಇಟಗಿ, ಸುನೀಲ್ ಮಡ್ಡಿಮನಿ,ಹಾಗೂ ಹಿಂಡಲಗಿ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
Kshetra Samachara
01/10/2022 01:35 pm