ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: 100 ಬೆಡ್ ಗಳ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಉದ್ಘಾಟಿಸಿದ ಸೌರವ್ ಗಂಗೂಲಿ

ಆನೇಕಲ್ : ಟೀಂ ಇಂಡಿಯಾ ಮಾಜಿ ಕಪ್ತಾನ ಸೌರವ್ ಗಂಗೂಲಿ ಇಂದು ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿಗೆ ಆಗಮಿಸಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿರುವ ನೂರು ಬೆಡ್ ಗಳ ವಾರ್ಡ್ ಉದ್ಘಾಟಿಸಿದರು.

ಈ ಸಂದರ್ಭ 'ಐಪಿಎಲ್' ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ದಾದಾ, " ಭಾರತದಲ್ಲಿಯೇ ಈ ಬಾರಿಯ ಐಪಿಎಲ್ ನಡೆಯಲಿದೆ" ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

Edited By : Nagesh Gaonkar
PublicNext

PublicNext

14/02/2022 10:06 pm

Cinque Terre

31.79 K

Cinque Terre

0

ಸಂಬಂಧಿತ ಸುದ್ದಿ