ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಂಗೇರಿ ಕರಗ ಉತ್ಸವದಲ್ಲಿ ಸಾವಿರಾರು ಜನಕ್ಕೆ ಊಟ ಹಾಕಿದ ನಾಗರಾಜು

ಬೆಂಗಳೂರು: ಕೆಂಗೇರಿ ಕರಗ ಹಿನ್ನಲೆ ಸ್ವಂತ ಖರ್ಚಿನಿಂದ ಕೆಂಗೇರಿ ನಿವಾಸಿ ನಾಗರಾಜು ಎಂಬುವರು ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಅದಕ್ಕಾಗಿ ಮುದ್ದೆ, ಕಾಳು ಸಾರು, ರೈಸ್ ಸಾಂಬರ್, ಪಾಯಸ, ಮಾಡಿಸಲಾಗಿತ್ತು. ನಿನ್ನೆ ಶನಿವಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಿರುವ ಅನ್ನ ಸಂತರ್ಪಣೆ ರವಿವಾರ ಬೆಳಗಿನವರೆಗೂ ನಡೆದಿತ್ತು. ನಾಗರಾಜು ಅವರು 6 ವರ್ಷದಿಂದ ಕರಗ ಉತ್ಸವದಲ್ಲಿ ಅನ್ನದಾನ ನಡೆಸಿಕೊಂಡು‌ ಬಂದಿದ್ದಾರಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನಗಳು ಬರಲಿ ಅನ್ನೋದು ಅವರ ಬಯಕೆ.

Edited By :
Kshetra Samachara

Kshetra Samachara

24/04/2022 04:06 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ