ವಿಧಾನಸೌಧ: ಕುಮಾರಸ್ವಾಮಿಯವರು ಇಂದು ಸಚಿವರೊಬ್ಬರ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆಮಾಡಲಿದ್ದಾರೆ. ಸ್ಪೀಕರ್ ಬಳಿ ಕಾಲಾವಕಾಶವನ್ನ ಕುಮಾರಸ್ವಾಮಿ ಕೇಳಿದ್ರು.
ಆದ್ರೆ ಇಂದು ಕುಮಾರಸ್ವಾಮಿ ಚರ್ಚೆಗೆ ಸಭಾಧ್ಯಕ್ಷ ಕಾಗೇರಿ ಅವಕಾಶ ನೀಡಲಿದ್ದಾರೆ. ಇಂದು ದಾಖಲೆ ಸಮೇತ ಸದನಕ್ಕೆ ಕುಮಾರಸ್ವಾಮಿ ಬರಲಿದ್ದಾರೆ. ಕುಮಾರಸ್ವಾಮಿ ಬಿಡುಗಡೆ ಮಾಡಲಿರುವ ದಾಖಲೆ ಯಾವ ಸಚಿವರದ್ದು.?ಎಂಬ ಕುಮಾರಸ್ವಾಮಿಯ ನಡೆ ಬಗೆ ಇದೀಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ .
Kshetra Samachara
20/09/2022 01:01 pm