ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹಿಳೆ ಕ್ಷಮೆ ಕೇಳುವುದಾದರೆ ಲಿಂಬಾವಳಿ ಅವರು ಕೇಳುತ್ತಾರೆ; ಸಿಟಿ ರವಿ

ಬೆಂಗಳೂರು: ನಾವೆಲ್ಲರೂ ಸಮಾಜ ಒಪ್ಪುವ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು. ಅರವಿಂದ ಲಿಂಬಾವಳಿ ಅವರು, ಮಹಿಳೆ ಕ್ಷಮೆ ಕೇಳುವುದಾದರೆ ಕೇಳುತ್ತೇನೆ ಎಂದಿದ್ದಾರೆ ಅಂತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿಳಿಸಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆ ಕ್ಷಮೆ ಕೇಳುವುದಾದರೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅರವಿಂದ ಲಿಂಬಾವಳಿ ಟೀಕಿಸುತ್ತಾ, ತಮ್ಮ ಮಂಚ ಲಂಚ ಹೇಳಿಕೆ ಪ್ರಿಯಾಂಕ ಖರ್ಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಕೆಲಸಕ್ಕೆ ಸೇರಿದ ಎಲ್ಲರೂ ಮಂಚ ಹತ್ತಿದವರು ಎನ್ನುವಂತೆ ಮಾತನಾಡುವುದು ಎಷ್ಟು ಸರಿ? ಇದನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುತ್ತದೆಯಾ? ಎಂದು ಪ್ರಶ್ನಿಸಿದರು.

ಅರವಿಂದ ಲಿಂಬಾವಳಿ ಹಿರಿಯರು ಪಕ್ಷದ ಬೇರೆಬೇರೆ ಕೆಲಸಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವವರು, ಅವರಿಗೆ ನಾನೇನೂ ಹೇಳಲು ಹೋಗುವುದಿಲ್ಲ ಎಂದಿದ್ದಾರೆ.

Edited By :
PublicNext

PublicNext

04/09/2022 06:11 pm

Cinque Terre

30.59 K

Cinque Terre

0

ಸಂಬಂಧಿತ ಸುದ್ದಿ