ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಳುವ ಸರ್ಕಾರದ ಭ್ರಷ್ಟರನ್ನು ಜೈಲಿಗೆ ಹಾಕಲು 15 ಜೈಲುಗಳು ಸಾಕಾಗಲ್ಲ: ಕುಮಾರಸ್ವಾಮಿ

ದೇವನಹಳ್ಳಿ: ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಚನ್ನರಾಯಪಟ್ಟಣ ರೈತರ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ವೇಳೆ ಸರ್ಕಾರವನ್ನು ಹಿಗ್ಗಾಮಗ್ಗಾ ಜಾಡಿಸಿದರು. ಈಗಿನ‌ ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ 40% ರಿಂದ 50% ಭ್ರಷ್ಟಾಚಾರ ನಡೆಯುತ್ತಿದೆ. ಇಂತಹ ಭ್ರಷ್ಟರನ್ನು ಜೈಲಿಗೆ ಹಾಕಲು ಪರಪ್ಪನ ಅಗ್ರಹಾರ ಜೈಲು ಸಾಕಾಗಲ್ಲ. ಹತ್ತರಿಂದ ಹದಿನೈದು ಹೊಸ ಜೈಲು ಬೇಕೆಂದು ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ರೈತರ ಹೋರಾಟದಲ್ಲಿ ಭಾಗವಹಿಸಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

Edited By :
PublicNext

PublicNext

26/08/2022 08:04 am

Cinque Terre

31.23 K

Cinque Terre

1

ಸಂಬಂಧಿತ ಸುದ್ದಿ