ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆ್ಯಸಿಡ್ ಸಂತ್ರಸ್ಥರಿಗೆ ಸೈಟ್ ನೀಡಿ , ಸರ್ಕಾರವೇ ಮನೆ ಕಟ್ಟಿಕೊಡಬೇಕು:- ಕಂದಾಯ ಸಚಿವ R.ಅಶೋಕ್

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗ್ತಿದೆ. ಶೇ 50ರಷ್ಟು ಪ್ರಕರಣಗಳಲ್ಲಿ ಗಂಡಂದಿರೆ ಪತ್ನಿಯರ ಮೇಲೆ ಆ್ಯಸಿಡ್ ದಾಳಿ ನಡೆಸುತ್ತಾರೆ.

ಇನ್ನು ಯುವಕರು ಯುವತಿಯರ ಪ್ರೀತಿ, ಪ್ರೇಮ, ಪ್ರಣಯದ ಹೆಸರಲ್ಲಿ ಆಸಿಡ್ ದಾಳಿ‌ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಸಂತ್ರಸ್ತ ಮಹಿಳೆಯರಿಗೆ ಹತ್ತು ಸಾವಿರ ಮಾಶಾಸನ ನೀಡಬೇಕು. ಜೊತೆಗೆ ಸರ್ಕಾರವೇ ಒಂದು ನಿವೇಶನ ನೀಡಿ ಮನೆ ಕಟ್ಟಿಕೊಡಬೇಕು ಎಂದು ಯಲಹಂಕ ತಾಲೂಕು ವಿದ್ಯಾರಣ್ಯಪುರದ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

Edited By : Shivu K
PublicNext

PublicNext

31/07/2022 08:18 pm

Cinque Terre

36.57 K

Cinque Terre

1

ಸಂಬಂಧಿತ ಸುದ್ದಿ