ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸಾವಿರಾರು ರೈತರು KIADB ಭೂಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಹೋರಾಟ ಇಂದಿಗೆ 100ನೇ ದಿನವನ್ನು ಪೂರೈಸಿದೆ.
ರೈತರ ಹೋರಾಟಕ್ಕೆ ಅನೇಕ ಸಂಘ- ಸಂಸ್ಥೆಗಳು ಬೆಂಬಲ ಸೂಚಿಸಿವೆ. ಅಂದು ನಗರ ಪೊಲೀಸ್ ಆಯುಕ್ತರಾಗಿದ್ದ, ಈಗ AAP ಪಕ್ಷ ಸೇರಿರುವ ಭಾಸ್ಕರ್ ರಾವ್ ಹಾಗೂ ಕೃಷಿ ತಜ್ಞ ಪ್ರಜಾಶ್ ಕಮ್ಮಾಡಿ ಅವರು ಇಂದು ರೈತರ ಹೋರಾಟದಲ್ಲಿ ಭಾಗಿಯಾದರು. ಈ ವೇಳೆ ಭಾಸ್ಕರ್ ರಾವ್ ಮತ್ತು ಪ್ರಕಾಶ್ ಕಮ್ಮಾಡಿ ಜೊತೆ ನಮ್ಮ ರಿಪೋರ್ಟರ್ ಸುರೇಶ್ ಬಾಬು ನಡೆಸಿರುವ ChitChat ಇಲ್ಲಿದೆ ನೋಡಿ.
PublicNext
12/07/2022 06:02 pm