ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೆಹಲಿ ಭೇಟಿ ಚೆನ್ನಾಗಿತ್ತು ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನಾಮಪತ್ರ ಸಲ್ಲಿಸಿದೆವು. ನಿನ್ನೆಯೇ ದೆಹಲಿಯಲ್ಲಿ ಭೇಟಿಯಾಗಿ ಸಹಿ ಮಾಡಿದ್ವಿ. ಇಂದು ಪ್ರಧಾನಿಗಳ ಸಮ್ಮುಖದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರವೂ ಸಲ್ಲಿಕೆಯಾಯ್ತು. ದೆಹಲಿ ಭೇಟಿ ತುಂಬಾ ಚೆನ್ನಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವನಹಳ್ಳಿ ಏರ್‌ ಪೋರ್ಟ್‌ನಲ್ಲಿ ತಿಳಿಸಿದರು.

Edited By :
Kshetra Samachara

Kshetra Samachara

24/06/2022 10:01 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ